ಪ್ರಹ್ಲಾದ ಅಗಸನಕಟ್ಟೆ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ವಿಮರ್ಶಕರು.ಇವರು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. == ಕೃತಿಗಳು == === ಕವನ ಸಂಕಲನ === ನನ್ನ ಧಣಿಗೆ ನನ್ನ ದನಿ ಗಲ್ಲುಗಳಲಿ ಗುಲಾಬಿ ಸಂತೆ ಮುಗಿವ ಸಮಯ ದೀಪವಾರಿದ ಮೇಲೆ === ಕಾದಂಬರಿ === ಬಂದಿಖಾನೆ ಅವಾಂತರ === ಕಥಾ ಸಂಕಲನ === ಸಾವಿನೊಳಗಿನ ಸಾವು ಕಾಲ ದೇವರ ಸವಾಲ್ ಪ್ರಕ್ಷುಬ್ಧ ಅಲೆಗಳು ಮನದ ಮುಂದಣ ಮಾಯೆ ಕಾಯಕ್ಕೆ ನೆರಳಾಗಿ === ವಿಮರ್ಶೆ === ಎದರು ಬದರು ಕುತೂಹಲ === ಮಹಾಪ್ರಬಂಧ === ದಲಿತ ಬಂಡಾಯ ಕಾವ್ಯ ಮತ್ತು ವಿಚಾರವಾದಗಳು === ನವಸಾಕ್ಷರ ಸಾಹಿತ್ಯ === ಥಳ ಥಳ ಹೊಳೆವ ಹುಳುವಿನ ಮನೆ == ಪ್ರಶಸ್ತಿ == ಡಾ|ಪ್ರಹ್ಲಾದ ಅಗಸನಕಟ್ಟೆಯವರು ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. == ಉಲ್ಲೇಖ ==